ಸುದ್ದಿ ಸಂಕ್ಷಿಪ್ತ

ಬಂಜಾರ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ .28.

ಮೈಸೂರು,ಅ.26 : ಬಂಜಾರ ಸೇವಾ ಸಂಘದ ವತಿಯಿಂದ ಅ.28ರ ಬೆಳಗ್ಗೆ 10.30 ಸರ್ವ ಸದಸ್ಯರ ಸಭೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ವಿಜಯನಗರದ 2ನೇ ಹಂತದಲ್ಲಿ ಸಂಘದ ಕಟ್ಟಡದಲ್ಲಿ ಏರ್ಪಡಿಸಲಾಗಿದೆ.

ಸಂಘದ ಅಧ್ಯಕ್ಷ ಸದಾನಂದ ಇಂಜಿನಿಯರ್ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಕುಲಪತಿ ಪ್ರೊ.ಇ.ಟಿ.ಪುಟ್ಟಯ್ಯ, ಚಾಮರಾಜನಗರದ ತಹಶೀಲ್ದಾರ ಪುರಂದರ ನಾಯ್ಕ್, ಎಂಎಸ್ಐಎಲ್ ಹಿರಿಯ ವ್ಯವಸ್ಥಾಪಕ ಸುಬ್ರಮಣ್ಯಂ, ಪಾಲಿಕೆ ಸದಸ್ಯ ಕುಮಾರ ನಾಯ್ಕ್, ಜಿಲ್ಲಾ ಯೋಜಕ ಲಕ್ಷ್ಮಣ್ ನಾಯ್ಕ, ಪೊಲೀಸ್ ಮಾದ್ಯ ನಾಯ್ಕ್, ಅಭಿಯಂತರ ಕೆ.ಟಿ.ರವಿಕುಮಾರ್ ಹಾಗೂ ಇತರರು ಭಾಗಿಯಾಗಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: