ಸುದ್ದಿ ಸಂಕ್ಷಿಪ್ತ

ಶರಣ ಸಂಗಮ ಮತ್ತು ದತ್ತಿ ಕಾರ್ಯಕ್ರಮ

ಬಸವ ಸಮಿತಿಯ ಶರಣ ಸಾಹಿತ್ಯ ಪರಿಷತ್ತು ಚಾಮರಾಜ ಕ್ಷೇತ್ರ ಘಟಕದ ವತಿಯಿಂದ ಜನವರಿ 1, ಭಾನುವಾರ “ಶರಣ ಸಂಗಮ 228 ಮತ್ತು ದತ್ತಿ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿದೆ. ವಿಜಯನಗರ 1ನೇ ಹಂತದ ಕೊಡವ ಸಮಾಜದ ಹಿಂಭಾಗವಿರುವ ಸಿ.ಎ. ನಿವೇಶನ, ಬಸವ ಭನವದಲ್ಲಿ ಕಾರ್ಯಕ್ರಮ ನಡೆಯಲಿದೆ.

Leave a Reply

comments

Related Articles

error: