ಸುದ್ದಿ ಸಂಕ್ಷಿಪ್ತ

ಹೊಲಿಗೆ ಯಂತ್ರ, ಸೋಲರ್ ದೀಪ, ನಿರಪೇಕ್ಷಾಪತ್ರ ವಿತರಣೆ ಕಾರ್ಯಕ್ರಮ

ಮೈಸೂರು ಮಹಾನಗರ ಪಾಲಿಕೆ, ವಾರ್ಡ್‍ ನಂ. 34ರಲ್ಲಿ ಪಾರಂಪರಿಕ ಕಾರಂಜಿ, ಬೀದಿ ದೀಪಗಳ ಉದ್ಘಾಟನೆ, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು ಸೋಲಾರ್‍ ದೀಪಗಳನ್ನು ವಿತರಣೆ, ಕೊಳಗೇರಿ ಅಭಿವೃದ್ಧಿ ಮಂಡಳಿ 2ನೇ ವಿಭಾಗದ ವತಿಯಿಂದ ನಿರಪೇಕ್ಷಣ ಪತ್ರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 31ರ ಶನಿವಾರ ಯಾದವಗಿರಿ 8ನೇ ಮುಖ್ಯ ರಸ್ತೆಯಲ್ಲಿರುವ “ಬಯಲು ರಂಗಮಂದಿರ”ದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

Leave a Reply

comments

Related Articles

error: