ಸುದ್ದಿ ಸಂಕ್ಷಿಪ್ತ

2016-17ರ ವಾರ್ಷಿಕ ಕ್ರೀಡಾಕೂಟ

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಜೆಎಸ್‍ಎಸ್‍ ಇಂಗ್ಲಿಷ್‍ ಮೀಡಿಯಂ ನರ್ಸರಿ, ಪ್ರೈಮರಿ, ಫ್ರೌಢಶಾಲೆಯ (ಬಾಲ ಜಗತ್‍) 2016-17ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 31, ಶನಿವಾರ ಬೆಳಗ್ಗೆ 9 ಗಂಟೆಗೆ ರಾಮಾನುಜ ರಸ್ತೆಯಲ್ಲಿರುವ ಜೆಎಸ್‍ಎಸ್‍ ಬಾಲಜಗತ್‍’ನಲ್ಲಿ ಕ್ರೀಡಾಕೂಟ ನಡೆಯಲಿದೆ.

Leave a Reply

comments

Related Articles

error: