ಸುದ್ದಿ ಸಂಕ್ಷಿಪ್ತ
ಡಾ. ಚದುರಂಗ ಜನ್ಮದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ
ಅರಸು ಚಿಂತಕರ ಚಾವಡಿ ವತಿಯಿಂದ ಡಾ. ಚದುರಂಗ ಅವರ 102ನೇ ಜನ್ಮದಿನ ಸ್ಮರಣೆ ಮತ್ತು ಸಾಧಕರಿಗೆ ಗೌರವ ಸಮರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 1, ಭಾನುವಾರ ಸಂಜೆ 5 ಗಂಟೆಗೆ ಜೆಎಲ್ಬಿ ರಸ್ತೆಯಲ್ಲಿರುವ ಮೂಡ ಕಚೇರಿ ಎದುರು ಇರುವ ರೋಟರಿ ಸಭಾಂಗಣದ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿರುವ ಕಾರ್ಯಕ್ರಮ ನಡೆಯಲಿದೆ. 4.30 ಗಂಟೆಗೆ ಚುಟುಕು ಉಪಾಹಾರ ವ್ಯವಸ್ಥೆ ಇದೆ.