ಸುದ್ದಿ ಸಂಕ್ಷಿಪ್ತ
ಹಿರಿಯ ನಾಗರಿಕರ ಸಂಘದ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭ
ಬಿಜಿಎಸ್ ಒಕ್ಕಲಿಗ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭವು ಡಿಸೆಂಬರ್ 31, ಶನಿವಾರ, ಬೆಳಗ್ಗೆ 10.30 ಗಂಟೆಗೆ ಕೆ.ಜಿ. ಕೊಪ್ಪಲು ಹೊಸ ಕೋರ್ಟ್ ಕಟ್ಟಡದ ಎದುರು ಇರುವ ನೇಗಿಲ ಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ. ಎಚ್.ಪಿ. ದೇವಕಿ, ನಂಜೇಗೌಡ, ಇಂದಿರಮ್ಮ, ಕೆ.ಎಂ. ಶಕುಂತಲ ಅವರನ್ನು ಸನ್ಮಾನಿಸಲಾಗುವುದು.