ಸುದ್ದಿ ಸಂಕ್ಷಿಪ್ತ

ಕನ್ನಡ ಅಂಕಿಗಳ ದಿನಸೂಚಿ ಬಿಡುಗಡ ಕಾರ್ಯಕ್ರಮ

ಕನ್ನಡ ಚಳವಳಿ ಕೇಂದ್ರ ಸಮಿತಿ, ಮೈಸೂರು ಮತ್ತು ಮೈಸೂರು ಶರಣ ಮಂಡಳಿ ಸಂಯುಕ್ತಾಶ್ರಯದಲ್ಲಿ ನೂತನ ವರ್ಷದ ಕನ್ನಡ ಅಂಕಿಗಳ ದಿನಸೂಚಿಕೆ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದೆ. ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಡಿಸೆಂಬರ್ 31ರ, ಶನಿವಾರ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

 

Leave a Reply

comments

Related Articles

error: