ಸುದ್ದಿ ಸಂಕ್ಷಿಪ್ತ

ಜಿಎಸ್‍ಟಿ ನೋಂದಾಯಿತರಿಗೆ ತಾಲ್ಕಾಲಿಕ ಐಡಿ, ಪಾಸ್‍ವರ್ಡ್‍

ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯು ವರ್ತಕರಿಗೆ ತಾಲ್ಕಾಲಿಕ ಐಡಿ ಮತ್ತು ಪಾಸ್‍ವರ್ಡ್ ಪಡೆಯುವಂತೆ ಸೂಚಿಸಿದೆ. ಜನವರಿ 1 ರಿಂದ 15ರ ವರೆಗೆ ದಾಖಲಾತಿಗಾಗಿ ಅವಧಿ ಇದ್ದು, ತಾತ್ಕಾಲಿಕ ಐಡಿ ಮತ್ತು ಪಾಸ್‍ವರ್ಡ್‍ಗಳನ್ನು http://vat.kar.nic.in ಸಂಪರ್ಕಿಸಿ ಪಡೆದುಕೊಳ್ಳಬಹುದು. www.gst.gov.in ಸಂಪರ್ಕಿಸಿ ಜಿಎಸ್‍ಟಿಗೆ ವರ್ಗಾವಣೆ ಮಾಡಿಕೊಳ್ಳಬಹುದು.

ಪ್ಯಾನ್‍ ಸಂಖ್ಯೆ ಅಥವಾ ಮೊಬೈಲ್‍ ಸಂಖ್ಯೆ ಸರಿಯಾಗಿ ನಮೂದಾಗಿಲ್ಲದಿದ್ದಲ್ಲಿ ತಾಲ್ಕಾಲಿಕ ಐಡಿ ಪಡೆಯುವುದು ಸಾಧ್ಯವಿಲ್ಲ.

ಹೆಚ್ಚಿನ ಮಾಹಿತಿಗೆ ಸಮೀಪದ ಡಿ.ವಿ.ಓ/ಎಲ್.ವಿ.ಓ/ವಿಎಸ್.ಓ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ 0124-4688999 ಅಥವಾ ಇ-ಮೇಲ್: [email protected], ಅಥವಾ www.gst.gov.in ಅಲ್ಲಿ ಲಭ್ಯವಿರುವ ಸಹಯಾ ಮತ್ತು ವಿಡಿಯೋ ವಿಕ್ಷೀಸಿ ತಿಳಿಯಬಹುದು ಎಂದು ಕರ್ನಾಟಕ ವಾಣಿಜ್ಯ ತೆರಿಗೆಗಳ ಆಯುಕ್ತ ರಿತ್ವಿಕ್ ಪಾಂಡೆ ತಿಳಿಸಿದ್ದಾರೆ.

Leave a Reply

comments

Related Articles

error: