ಸುದ್ದಿ ಸಂಕ್ಷಿಪ್ತ

ಐಎಎಸ್ ಮತ್ತು ಕೆಎಎಸ್’ಗೆ ಉಚಿತ ತರಬೇತಿ

ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ತ್ರಿಶೂಲ್ ಎಜುಕೇಷನ್ ಟ್ರಸ್ಟ್ ವತಿಯಿಂದ 10 ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗೆ ಮೂರು ತಿಂಗಳ ಉಚಿತ ತರಬೇತಿಯನ್ನು ನೀಡಲಾಗುವುದು. ವಿಳಾಸ: #668, ಕೆ/29, 2ನೇ ಮಹಡಿ, ಮೊದಲನೇ ಅಡ್ಡರಸ್ತೆ, ಕಾಶೀಪತಿ ಅಗ್ರಹಾರ, ಕೆ.ಆರ್. ಮೊಹಲ್ಲಾ, ಲಕ್ಷ್ಮೀ ಟಾಕೀಸ್ ಹಿಂಭಾಗ, ಮೈಸೂರು 04. ಹೆಚ್ಚಿನ ಮಾಹಿತಿಗೆ 8867223737, 0821-4255108 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: