ಸುದ್ದಿ ಸಂಕ್ಷಿಪ್ತ

ದೈವಜ್ಞ ಸಮಾಜದ ಡೈರೆಕ್ಟರಿ ತಯಾರಿ; ಮಾಹಿತಿಗಾಗಿ ಕೋರಿಕೆ

ಮೈಸೂರಿನ ದೈವಜ್ಞ ಸಮಾಜವು ತನ್ನ 25ನೇ ವರ್ಷಾಚರಣೆ ಅಂಗವಾಗಿ ರಜತ ಮಹೋತ್ಸವ ಡೈರೆಕ್ಟರಿಯನ್ನು ಸಿದ್ಧಪಡಿಸಿ ಹೊರತರಲು ನಿರ್ಧರಿಸಿದೆ. ಈ ಸಂಬಂಧ ಜನವರಿ 12 ರೊಳಗೆ ಸಮಾಜದ ಬಾಂಧವರು ಹೆಸರು, ವಿಳಾಸ ದೂರವಾಣಿ ಸಂಖ್ಯೆ ಮತ್ತು ಭಾವಚಿತ್ರವನ್ನು ಸಂಘದ ಕಚೇರಿಗೆ ತಲುಪಿಸಬೇಕು ಎಂದು ಕೋರಲಾಗಿದೆ. ವಿಳಾಸ: ದೈವಜ್ಞ ಸಮಾಜ (ರಿ), ದೈವಜ್ಞ ಭವನ, # 570, ನ್ಯೂ ಕಾಂತರಾಜ ಅರಸು ರಸ್ತೆ, ಕುವೆಂಪುನಗರ, ಮೈಸೂರು. ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿ ಗಣೇಶ್: 9980018108, ಕಿರಣ್ ಕುಮಾರ್‍ : 998018633, ವಿ.ಗಂಗಾಧರ್‍:7353093133 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: