ಸುದ್ದಿ ಸಂಕ್ಷಿಪ್ತ

ಸಾಹಿತ್ಯ ದಾಸೋಹ : 14

ಡಿಸೆಂಬರ್ 31, ಶನಿವಾರ ಸಂಜೆ 4 ಗಂಟೆಗೆ ಮೈಸೂರು ಅರಮನೆ ಉತ್ತರ ದ್ವಾರ, ಕನ್ನಡ ಸಾಹಿತ್ಯ ಪರಿಷತ್‍ – ನಗರ ಕಚೇರಿ ಯಲ್ಲಿ ಹದಿನಾಲ್ಕನೇ “ಸಾಹಿತ್ಯದಾಸೋಹ” ಕಾರ್ಯಕ್ರಮ ನಡೆಯಲಿದೆ.

ವಾಸು ಕೆ.ವಿ, ಮಡ್ಡೀಕೆರೆ ಗೋಪಾಲ್‍ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಸದಸ್ಯರಿಂದ ಕತೆ, ಕವನ, ಪ್ರಬಂಧ, ಅನುಭವ ಕಥನ ವಾಚನ ಕಾರ್ಯಕ್ರಮ ನಡೆಯಲಿದೆ.

Leave a Reply

comments

Related Articles

error: