ಸುದ್ದಿ ಸಂಕ್ಷಿಪ್ತ

ಹೊಸ ವರ್ಷಾಚರಣೆ ಔತಣ ಕೂಟ

ಕ.ರಾ.ಪ್ರ.ಅ.ನಿ.ದ ಹೋಟೆಲ್ ಮಯೂರ ಹೋಯ್ಸಳದಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಡಿ.31ರ ರಾತ್ರಿ 8 ಗಂಟೆಯಿಂದ 12.30ರ ವರೆಗೆ ಡಿ.ಜೆ ಕಾರ್ಯಕ್ರಮ ಮತ್ತು ಸಸ್ಯಾಹಾರ-ಮಾಂಸಾಹಾರ ಔತಣಕೂಟವನ್ನು ಏರ್ಪಡಿಸಲಾಗಿದೆ. ಒಬ್ಬರಿಗೆ 900/- ರೂ. ಶುಲ್ಕವಿದೆ. ದಂಪತಿಗೆ 1500/- ಮಕ್ಕಳಿಗೆ ರೂ. 400/- ಶುಲ್ಕ ಇರಲಿದೆ.

Leave a Reply

comments

Related Articles

error: