ಸುದ್ದಿ ಸಂಕ್ಷಿಪ್ತ

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿಗೆ ವಸಂತ್‍ಕುಮಾರ್ ಆಯ್ಕೆ

abvpಅಖಿಲ ಭಾರತ ವಿದ್ಯಾರ್ತಿ ಪರಿಷತ್‍ ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿ ಸದಸ್ಯರಾಗಿ ಮೈಸೂರಿನ ರಾಕೇಶ್ ಕೆ. ಮತ್ತು ಡಾ.ಬಿ.ವಿ.ವಸಂತಕುಮಾರ್ (ಪ್ರಾಧ್ಯಾಪಕರು) ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶ ಇಂದೂರ್‍’ನಲ್ಲಿ ನಡೆದ 62ನೇ ಎಬಿವಿಪಿ ರಾಷ್ಟ್ರೀಯ ಅಧಿವೇಶನದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 9618 ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಅಧಿವೇಶನದಲ್ಲಿ ನೂತನ ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿಯನ್ನು ಘೋಷಿಸಲಾಯಿತು.

Leave a Reply

comments

Related Articles

error: