ಸುದ್ದಿ ಸಂಕ್ಷಿಪ್ತ

ಭಗವದ್ಗೀತೆ ಶ್ಲೋಕ ಪಠನಾ ಸ್ಪರ್ಧೆ: ಹರಿವಿದ್ಯಾಲಯದ ವಿದ್ಯಾರ್ಥಿಗಳಿಗೆ ಎರಡು ಬಹುಮಾನ

ದಿವ್ಯಧ್ವನಿ ಸಂಪದ ಹೆಬ್ಬಾಳ ಮೈಸೂರು ಮತ್ತು ವಿವೇಕಾನಂದ ನಗರ ಕೇಂದ್ರ ಜಯನಗರ ಮೈಸೂರು ವತಿಯಿಂದ ಆಯೋಜಿಸಿದ್ದ ಭಗವದ್ಗೀತೆ ಶ್ಲೋಕ ಪಠನಾ ಸ್ಪರ್ಧೆಯಲ್ಲಿ ಹರಿವಿದ್ಯಾಲಯ ಶಾಲೆಯ ಅಶ್ಮಿತಾ 6ನೇ ತರಗತಿ ಮತ್ತು ವಿದ್ಯಾಧರ 9ನೇ ತರಗತಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದಿದ್ದಾರೆ.

Leave a Reply

comments

Related Articles

error: