ಸುದ್ದಿ ಸಂಕ್ಷಿಪ್ತ

ಉದ್ಯೋಗಮೇಳ ಹಲವು ಯುವಜನರು ಭಾಗಿ

ಮಡಿಕೇರಿ ಅ.29 :-ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸೋಮವಾರ ಉದ್ಯೋಗಮೇಳ ನಡೆಯಿತು. ಯುರೇಖಾ ಫೋರ್ಬ್ಸ್, ಆಲ್ಫಾಟೆಕ್ನಾಲಜಿಸ್, ಹಿಂದುಜ ಗ್ಲೋಬಲ್ ಸೊಲೂಷನ್ಸ್, ಲಾಲಿ ಪೆಟಲ್ಸ್, ಹಿಮತ್‍ಸಿಂಗ್ಕಾ ಮತ್ತು ಹೊಟೇಲ್ ಲಿ ಕೂರ್ಗ್ ಸಂಸ್ಥೆಗಳು ಭಾಗವಹಿಸಿದ್ದವು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: