ಸುದ್ದಿ ಸಂಕ್ಷಿಪ್ತ

ಸರಗಳುವಿಗೆ ಯತ್ನ: ವಶಕ್ಕೆ

ವ್ಯಕ್ತಿಯೋರ್ವ ಯುವತಿಯ ಸರ ಕದಿಯಲು ಹೋಗಿ ಸಾರ್ವಜನಿಕರ ಕೈಗೆ ಸಿಕ್ಕು ಒದೆ ತಿಂದ ಘಟನೆ ಮೈಸೂರಿನಲ್ಲಿ ನಡೆದಿದೆ.

ಸಾರ್ನಿಜನಿಕರ ಕೈಲಿ ಸಿಕ್ಕಿ ಬಿದ್ದಾತನನ್ನು ಮಂಜುನಾಥ್ (27) ಎಂದು ಗುರುತಿಸಲಾಗಿದೆ. ಈತ  ಬಲ್ಲಾಳ್ ವೃತ್ತದಲ್ಲಿ ಯುವತಿಯ ಕತ್ತಿನಲ್ಲಿದ್ದ ಸರ ಕದಿಯಲು ಯತ್ನಿಸಿದ್ದ  ಎನ್ನಲಾಗಿದೆ. ಸಾರ್ವಜನಿಕರು ಈತನನ್ನು ಲಕ್ಷ್ಮಿಪುರಂ ಠಾಣಾ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

Leave a Reply

comments

Related Articles

error: