ಸುದ್ದಿ ಸಂಕ್ಷಿಪ್ತ

ನಾಳೆ ವಿಚಾರಗೋಷ್ಠಿ

ಮೈಸೂರು,ಅ.30 : ಮೈವಿವಿಯ ವಾಣಿಜ್ಯ ಮತ್ತು ಸಹಕಾರ ಅಧ್ಯಯನ ವಿಭಾಗದಿಂದ ವಿಚಾರಗೋಷ್ಠಿ ನಾಳೆ (31) ಬೆಳಗ್ಗೆ 11 ಗಂಟೆಗೆ ಮಾನವಿಕ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಗ್ರಾಮ್ ನ ವ್ಯವಸ್ಥಾಪಕ ನಿರ್ದೇಶಕ ಆರ್.ಬಸವರಾಜು, ಪ್ರೊ.ಎಂ.ಇಂದಿರಾ ಅವರುಗಳು ಉಪನ್ಯಾಸ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: