ಸುದ್ದಿ ಸಂಕ್ಷಿಪ್ತ

ಲೇಖನಗಳ ಆಹ್ವಾನ

ಸರ್.ಎಂ.ವಿ.ವಿಚಾರ ವೇದಿಕೆ ವತಿಯಿಂದ ಭಾರತದ ಪ್ರಧಾನ ಮಂತ್ರಿಗಳು ಹಾಗೂ ಅವರ ಸೇವೆ ಕುರಿತು ವಿದ್ಯಾರ್ಥಿಗಳಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.

ಒಂದೇ ಬದಿಯಲ್ಲಿ ಮೂರು ಪುಟಗಳಿಗೆ ಮೀರದಂತೆ ಬರೆದಿರಬೇಕು. ತಮ್ಮ ಲೇಖನಗಳನ್ನು ಸ್ವವಿವರ ಹಾಗೂ ಎರಡು ಭಾವಚಿತ್ರಗಳೊಂದಿಗೆ ಜನವರಿ 10 ರೊಳಗೆ ಸರ್.ಎಂ.ವಿ.ವಿಚಾರ ವೇದಿಕೆ, ನಂ.218, 4 ನೇ ಬ್ಲಾಕ್, ಗುರೂರು ಕುಪ್ಲೂರು, ಮೈಸೂರು -570008 ಗೆ ಕಳುಹಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ 8711094707 / 9071172360 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: