ಸುದ್ದಿ ಸಂಕ್ಷಿಪ್ತ

ನ.2ರಂದು ಜನ ಸಂಪರ್ಕ ಸಭೆ

ಹಾಸನ (ಅ.31): ಚಾ.ವಿ.ಸ.ನಿ.ನಿ.ಯ ವತಿಯಿಂದ ನ.2 ರಂದು ಬೆಳಗ್ಗೆ 11 ಗಂಟೆಗೆ ಗಂಡಸಿ ಉಪ ವಿಭಾಗ ಕಛೇರಿಯ ಆವರಣದಲ್ಲಿ ಮತ್ತು ಅದೇ ದಿನ ಮಧ್ಯಾಹ್ನ 3ಕ್ಕೆ ಬಾಣಾವರ ಉಪ ವಿಭಾಗ ಕಛೇರಿಯಆವರಣದಲ್ಲಿ ಅಧೀಕ್ಷಕ ಇಂಜಿನಿಯರ್(ವಿ), ಹಾಸನ ರವರ ಅಧ್ಯಕ್ಷತೆಯಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: