ಸುದ್ದಿ ಸಂಕ್ಷಿಪ್ತ

ನಾಳೆ 53ನೇ ಕನ್ನಡ ರಾಜ್ಯೋತ್ಸವ

ಮೈಸೂರು,ಅ.31 : ತೊಣಚಿಕೊಪ್ಪಲಿನ ತರಳಬಾಳು ಶಿಕ್ಷಣ ಕೇಂದ್ರ ವತಿಯಂದ ‘ಕನ್ನಡ ರಾಜ್ಯೋತ್ಸವ ಸಮಾರಂಭ’ವನ್ನು ನ.1ರಂದು ಬೆಳಗ್ಗೆ 8.30ಕ್ಕೆ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ.

ತರಳಬಾಳು ಶಿಕ್ಷಣ ಕೇಂದ್ರದ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮ.ಗು.ಸದಾನಂದಯ್ಯ ಉದ್ಘಾಟಿಸಲಿದ್ದಾರೆ. ವಿಶ‍್ರಾಂತ ಪ್ರಾಚಾರ್ಯ ಎನ್.ವಿ.ಶಶಿಧರ ಇರಲಿದ್ದಾರೆ. ಪ್ರಾಚಾರ್ಯ ಎಸ್.ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: