ಸುದ್ದಿ ಸಂಕ್ಷಿಪ್ತ

ದಿನಸೂಚಿಕೆ ಬಿಡುಗಡೆ

 ಕನ್ನಡ ಚಳುವಳಿ ಕೇಂದ್ರ ಸಮಿತಿ ಮತ್ತು ಮೈಸೂರು ಶರಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ನೂತನ ವರ್ಷದ ಕನ್ನಡ ಅಂಕಿಗಳ ದಿನಸೂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭ ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಹೆಚ್.ವಿ.ರಾಜೀವ್, ಸಮಾಜ ಸೇವಕ ಯು.ಎಸ್.ಶೇಖರ್, ಯಶಸ್ವಿನಿ ಲೋಕೇಶ್ವರ, ಮಹಾನಗರ ಪಾಲಿಕೆ ಸದಸ್ಯ ಬಿ.ಎಂ.ನಟರಾಜು, ಸುಧಾಕರ ಶೆಟ್ಟಿ, ಯಶಸ್ವಿನಿ ಸೋಮಶೇಖರ್, ಡಾ.ಡಿ.ತಿಮ್ಮಯ್ಯ, ಟಿ.ಮಹದೇವಸ್ವಾಮಿ, ಮೈಸೂರು ಶರಣ ಮಂಡಳಿಯ ಪ್ರಧಾನ ಸಂಚಾಲಕ ಎಂ.ಚಂದ್ರಶೇಖರ್, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ‍್ಯಕ್ಷ ಮೂಗೂರು ನಂಜುಂಡಸ್ವಾಮಿ ಹಾಜರಿದ್ದರು.

Leave a Reply

comments

Related Articles

error: