ಸುದ್ದಿ ಸಂಕ್ಷಿಪ್ತ
ಕ್ಯಾಲೆಂಡರ್ ಬಿಡುಗಡೆ
ಮೈಸೂರು ತಾಲೂಕು ವೀರ ಮಡಿವಾಳ ಸಂಘದ ವತಿಯಿಂದ ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಸಂಘದ 2017 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಸೋಮಣ್ಣ, ಸಿದ್ದಪ್ಪಾಜಿ, ಜಯರಾಮ್, ರಾಜು, ಶಿವಣ್ಣ, ಶ್ಯಾಮ್ ಸುಂದರ್ ಹಾಜರಿದ್ದರು.