ಮೈಸೂರು

ಆಕಾಂಕ್ಷಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿ

ಕಾಂಗ್ರೆಸ್ ಪಕ್ಷದಿಂದ ನಂಜನಗೂಡು ಕ್ಷೇತ್ರದ ಆಕಾಂಕ್ಷಾ ಅಭ‍್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಕರ್ನಾಟಕ ರಾಜ್ಯ ಮಾಧ‍್ಯಮ ಸಂಚಾಲಕ  ಮದನ್ ಪಟೇಲ್ ಮನವಿ ಮಾಡಿದರು.

ಶನಿವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದ ನಟ ಮದನ್ ಪಟೇಲ್, ಚುನಾವಣೆಗೆ ಸ್ಪರ್ಧಿಸಬೇಕೆಂದುಕೊಂಡಿದ್ದೇನೆ. ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸುದ್ದಿಗೋಷ‍್ಠಿಯಲ್ಲಿ ಮುತ್ತುರಾಜು, ಅನೇಕಲ್ ಶಿವಪ್ಪ, ನಿಂಗರಾಜು, ಮಹೇಶ್ ಹಾಜರಿದ್ದರು.

Leave a Reply

comments

Related Articles

error: