ಸುದ್ದಿ ಸಂಕ್ಷಿಪ್ತ

ಮಹಿಳಾ ಅಧಿಕಾರ ಜಾಗೃತಿಗಾಗಿ ಗೋಡೆ ಬರಹ ನಾಳೆ

ಮೈಸೂರು,ನ.3 :ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ವತಿಯಿಂದ ಮಹಿಳಾ ಮತ್ತು ಹೆಣ್ಣು ಮಕ್ಕಳಿಗೆ ಅಧಿಕಾರ ನೀಡುವಲ್ಲಿ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಗೋಡೆ ಚಿತ್ರ ಬರಹವನ್ನು ಏರ್ಪಡಿಸಲಾಗಿದೆ.

ನಾಳೆ (4) ಬೆಳಗ್ಗೆ 8 ಗಂಟೆಗೆ  ನಗರದ ವಿವಿ ಮೊಹಲ್ಲಾದ ಮಾತೃ ಮಂಡಳಿ ಶಾಲೆಯ ದೇವಾಲಯದ ರಸ್ತೆಯಲ್ಲಿನ ಹೊರಗಿನ ಗೋಡೆಗಳ ಮೇಲೆ ಈ ಚಿತ್ರ ಬಿಡಿಸಲಾಗುವುದು ಎಂದು ಜಂಟಿ ಕಾರ್ಯದರ್ಶಿ ಉಮಾ ಅನಿಲ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: