ಸುದ್ದಿ ಸಂಕ್ಷಿಪ್ತ

ಭಕ್ತಿ ಸಂಗೀತ ಹಾಗೂ ಕ್ಯಾಲೆಂಡರ್ ಬಿಡುಗಡೆ

ನೂತನ ವರ್ಷದಂಗವಾಗಿ ಮುದ್ದುಲಿಂಗೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ಕ್ಯಾಲೆಂಡರ್ ಬಿಡುಗಡೆಯನ್ನು ಜ.1ರ ಸಂಜೆ 7 ರಿಂದ 9;30ವರವರೆಗೆ ಆಯೋಜಿಸಲಾಗಿದ್ದು ನಂಜುಂಡ.ವಿ.ಕಲಾತಂಡದಿಂದ ಕಾರ್ಯಕ್ರಮ ನಡೆಸಿಕೊಡುವರು.

Leave a Reply

comments

Related Articles

error: