ಸುದ್ದಿ ಸಂಕ್ಷಿಪ್ತ
ಔಷಧಿ ರಹಿತ ಬೊಜ್ಜು ನಿವಾರಣಾ ಕಾರ್ಯಾಗಾರ ‘ಜ.5’ರವರೆಗೆ
ಸರಸ್ವತಿಪುರಂನ ಒರಿಯೋಲಸ್ ವೈಜ್ಞಾನಿಕ ಯೋಗ ಮತ್ತು ಪ್ರಕೃತಿ ಸಂಶೋಧನಾ ಕೇಂದ್ರದಿಂದ ಉಚಿತ ಔಷಧಿರಹಿತ ಬೊಜ್ಜು ನಿವಾರಣೆ ಮತ್ತು ಮಧುಮೇಹ ಹತೋಟಿಗೆ ಕಾರ್ಯಾಗಾರವನ್ನು ಜ.5ರವರೆಗೆ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 08212542447 ಅನ್ನು ಸಂಪರ್ಕಿಸಬಹುದು.