ಸುದ್ದಿ ಸಂಕ್ಷಿಪ್ತ
ರಂಗ ತರಬೇತಿ ಶಿಬಿರ
ಹವ್ಯಾಸಿ ರಂಗತಂಡ ಪರಿವರ್ತನದಿಂದ ಕಾಲೇಜು ವಿದ್ಯಾರ್ಥಿಗಳಿಗೆ ರಂಗತರಬೇತಿ ಶಿಬಿರವನ್ನು ಜ.7ರಿಂದ 40 ದಿನಗಳ ಕಾಲ ನಡೆಸಲಿದೆ. ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು 98451 11038 ಅನ್ನು ಸಂಪರ್ಕಿಸಬಹುದು. ಕೇವಲ 30ಜನಕ್ಕೆ ಮಾತ್ರ ಅವಕಾಶ.