ಸುದ್ದಿ ಸಂಕ್ಷಿಪ್ತ

ನ.7ರಂದು ಜವರೇಗೌಡ ಪಾರ್ಕ್ ಅಲ್ಲಿ ‘ದೀಪದ್ವನಿ’

ಮೈಸೂರು,ನ.5 : ರಘುಲೀಲಾ ಸಂಗೀತ ಮಂದಿರದ ವತಿಯಿಂದ ದೀಪಾವಳಿ ಅಮವಾಸ್ಯೆ ದಿನದಂದು ‘ದೀಪಧ್ವನಿ’ ದೀಪಗಳ ಕಡೆಗೆ ಹಾಡುಗಳ ನಡಿಗೆ ಕಾರ್ಯಕ್ರಮವನ್ನು ನ.7ರ ಸಂಜೆ 6 ರಿಂದ 7ರವರಗೆ ಸರಸ್ವತಿಪುರಂನ ಜವರೇಗೌಡ ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ.

ಖ್ಯಾತ ಹಾಸ್ಯವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರಿಂದ ಮಾತಿನ ಜ್ಯೋತಿಯನ್ನು ನಡೆಸಿಕೊಡಲಿದ್ದಾರೆ.

ವಿಜಯನಗರದ ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನ, ವಿಜಯ ವಿಠಲ ವಿದ್ಯಾಶಾಲಾ, ಜಿಎಸ್ಎಸ್ ಫೌಂಡೇಷನ್, ಚಿರಾಗ್ ಆಡ್ಸ್ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. (ಕೆ.ಎಮ್.ಆರ್)

Leave a Reply

comments

Related Articles

error: