ಸುದ್ದಿ ಸಂಕ್ಷಿಪ್ತ

ಎಂಐಟಿಟಿ ಕಾಲೇಜಿನಲ್ಲಿ ಸಿಎಸ್ಐ ಘಟಕ ಉದ್ಘಾಟನೆ

ಮೈಸೂರು, ನ.6 : ತಾಂಡವಪುರದ ಮಹಾರಾಜ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಹಾಗೂ ಮಾಹಿತಿ ವಿಜ್ಞಾನ ವಿಭಾಗದಿಂದ ಸಿಎಸ್ ಐ (ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ) ವಿದ್ಯಾರ್ಥಿ ಅಧ್ಯಯನ ಘಟಕವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿಎಸ್ ಐ ಮೈಸೂರು ಅಧ್ಯಾಯನ ವಿಭಾಗ ಅಧ್ಯಕ್ಷ ಪ್ರೊ.ಎಂ.ಎಸ್.ವೀರೇಂದ್ರ ಕುಮಾರ್,  ಮಹಾರಾಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ, ಪ್ರಾಂಶುಪಾಲ ಡಾ.ವೈ.ಟಿ.ಕೃಷ್ಣೇಗೌಡ, ಪ್ರೊ.ಲಕ್ಷ್ಮೀದುರ್ಗಾ, ಪ್ರೊ.ಸ್ವರ್ಣಲತಾ ಹಾಗೂ ಇತರರು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: