ಮೈಸೂರು

ಬಾಲ ತ್ರಿಪುರಸುಂದರಿ ಅಮ್ಮನಿಗೆ ಎಂಟು ಲಕ್ಷ ರೂ. ಮೌಲ್ಯದ ನೋಟುಗಳಿಂದ ಅಲಂಕಾರ!

ಮೈಸೂರು (ನ.7): ಮೈಸೂರಿನ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಾಲ ತ್ರಿಪುರ ಸುಂದರಿ ಅಮ್ಮನವರಿಗೆ ನೋಟುಗಳ ಅಲಂಕಾರ ಮಾಡಲಾಗಿದೆ.

2 ಸಾವಿರ, ಐನೂರು, ಇನ್ನೂರು, ನೂರು, ಐವತ್ತು, ಐದು ರೂಪಾಯಿ ಹೀಗೆ ವಿವಿಧ ಮುಖಬೆಲೆಯ ಒಟ್ಟು ಬರೊಬ್ಬರಿ ಎಂಟು ಲಕ್ಷ ರೂಪಾಯಿ ಮೌಲ್ಯದ ನೋಟುಗಳಿಂದ ಮಾಡಿದ್ದ ಈ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. (ಎನ್.ಬಿ)

Leave a Reply

comments

Related Articles

error: