
ಮೈಸೂರು
ನಾಗರಾಜಪ್ಪ ಎಸ್. ಅವರಿಗೆ ಹಂಪಿ ಕನ್ನಡ ವಿವಿಯಿಂದ ಪಿಎಚ್.ಡಿ
ಡಾ. ಸಿ.ಎಸ್. ವಾಸುದೇವನ್ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ನಾಗರಾಜಪ್ಪ ಎಸ್. ಅವರು ‘Secular Sculptures of Hampi Environs’ ವಿಷಯವಾಗಿ ಮಂಡಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವೂ ಪಿಎಚ್.ಡಿ ನೀಡಿದ್ದು ವಿವಿಯ ಘಟಿಕೋತ್ಸದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.
ಪ್ರಸ್ತುತ ನಾಗರಾಜಪ್ಪನವರು ಭಾರತೀಯ ಪುರಾತತ್ವ ಇಲಾಖೆಯ ಮೈಸೂರು ಶಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.