
ಸುದ್ದಿ ಸಂಕ್ಷಿಪ್ತ
ಕುವೆಂಪು ಭಾವಗೀತೆ ಸ್ಪರ್ಧೆ : ಎಸ್.ಧನುಷ್ ಗೆ ಬಹುಮಾನ
ಮಹಾಕವಿ ಕುವೆಂಪು ಜನ್ಮದಿನೋತ್ಸವದಂಗವಾಗಿ ವಿವಿಧ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ್ದ ಭಾವಗೀತೆ ಸ್ಪರ್ಧೆಯಲ್ಲಿ ಶಿಷ್ಕರಣಿ ಕೇಂದ್ರಿಯ ಶಾಲೆಯ ವಿದ್ಯಾರ್ಥಿ ಎನ್.ಧನುಷ್ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ಇವನಿಗೆ ಶಾಲಾ ಅಧ್ಯಾಪಕ ವೃಂದ, ಮುಖ್ಯಗುರುಗಳು ಹಾಗೂ ಪೋಷಕರು ಶುಭ ಹಾರೈಸಿದ್ದಾರೆ.