ಸುದ್ದಿ ಸಂಕ್ಷಿಪ್ತ

ಸದ್ವಿದ್ಯಾ ಕಾಲೇಜು : ಅಂತರ ಕಾಲೇಜು ಸಂಗೀತ ಸಾಹಿತ್ಯ ಸ್ಪರ್ಧೆ

ಮೈಸೂರು,ನ.12 : ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜು ವತಿಯಿಂದ ‘ಸಮರ್ಥ ಸದ್ವಿದ್ಯಾ’ 2018 ಅನ್ನು ಅಂತರ ಕಾಲೇಜು ಸಂಗೀತ, ಸಾಹಿತ್ಯ ಸ್ಪರ್ಧೆಗಳ ಉದ್ಘಾಟನಾ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ನ.13 ರಂದು  ವಿವೇಕಾನಂದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ದಿ.ಸಿ.ಎನ್.ವೈದ್ಯನಾಥನ್ ಅವರ ಸ್ಮರಣಾರ್ಥ ಆಂಗ್ಲ ಚರ್ಚಾ ಸ್ಪರ್ಧೆ, ದಿ.ವೈ.ಆರ್.ಮುರಳೀಧರ ಸ್ಮರಣಾರ್ಥ ರ್ಯಾಪಿಡ್ ಚೆಸ್ ಸ್ಪರ್ಧೆ, ಸಮಾಜದಲ್ಲಿ ನೈತಿಕತೆಯನ್ನು ತರಲು ಕಾನೂನಿನಿಂದ ಮಾತ್ರ ಸಾಧ್ಯ ವಿಷಯವಾಗಿ ಕನ್ನಡ ಚರ್ಚಾ ಸ್ಪರ್ದೆ ನಡೆಯಲಿದೆ.

ನಾಳೆ ಬೆಳಗ್ಗೆ 9 ಗಂಟೆಯ ಉದ್ಘಾಟನೆಯಲ್ಲಿ ಸಂಸ್ಥೆ ಸಹಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ, ಅಧ್ಯಕ್ಷ ಆರ್.ವಿಜಯಶೇಖರ್ ಇರಲಿದ್ದಾರೆ. ಸಂಜೆ 3ಕ್ಕೆ ಸಮಾರೋಪ ಸಮಾರಂಭ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: