ಸುದ್ದಿ ಸಂಕ್ಷಿಪ್ತ

ವಿಶ್ವ ಮಧುಮೇಹ ದಿನಾಚರಣೆ ಜಾಥಾ ನಾಳೆ

ಮೈಸೂರು,ನ.13 : ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಾಳೆ ಬೆಳಗ್ಗೆ 8.30 ರಿಂದ ಜಾಗೃತಿ ಜಾಥಾವನ್ನು ಜೆಎಸ್ಎಸ್ ನರ್ಸಿಂಗ್ ಕಾಲೇಜಿನ ವತಿಯಿಂದ ಏರ್ಪಡಿಸಲಾಗಿದೆ.

ಜಾಥಾವು ಜೆಎಸ್ಎಸ್ ವಿದ್ಯಾಪೀಠ, ಬಸವೇಶ್ವರ ವೃತ್ತ, ಅಗ್ರಹಾರ ವೃತ ಮೂಲಕ ಸಾಗಿ ಜೆಎಸ್ಎಸ್ ಆಸ್ಪತ್ರೆ ಮಾರ್ಗವಾಗಿ ತಲುಪಲಿದೆ, ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಸವಣ್ಣ ಗೌಡಪ್ಪ ಚಾಲನೆ ನೀಡಲಿದ್ದಾಋಎ ಎಂದು ಪ್ರಾಂಶುಪಾಲೆ ಪ್ರೊ.ಶೀಲಾ ವಿಲಿಯಮ್ಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: