ಸುದ್ದಿ ಸಂಕ್ಷಿಪ್ತ

ನ.22ರವರೆಗೆ ಮಧುಮೇಹ ಚಿಕಿತ್ಸಾ ಶಿಬಿರ

ಮೈಸೂರು,ನ.13 : ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ನಾಳೆ (14) ಯಿಂದ ನ.22ರವರೆಗೆ ಮಧುಮೇಹ ಕಾಯಿಲೆಗಾಗಿ ಯೋಗ ಚಿಕಿತ್ಸಾ ಶಿಬಿರವನ್ನು ಎರ್ಪಡಿಸಲಾಗಿದೆ, ಆಸಕ್ತರು ಪರೀಕ್ಷಿಸಿಕೊಳ್ಳಬಹುದು. ವಯೋಮಾನದ ನಿರ್ಬಂಧವಿಲ್ಲ. ವಿವರಗಳಿಗೆ ಮೊ.ಸಂ. 9686677218, 9591433944 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: