ಮೈಸೂರು

ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ಬಿಸ್ಕಟ್ ವಿತರಣೆ

ಮೈಸೂರು,ನ.14-ಮಕ್ಕಳ ದಿನಾಚರಣೆ ಪ್ರಯುಕ್ತ ವಸ್ತುಪ್ರದರ್ಶನಕ್ಕೆ ಬಂದ ಮಕ್ಕಳಿಗೆ ದಸರಾ ವಸ್ತುಪ್ರದರ್ಶನದ ಆಡಳಿತ ಮಂಡಳಿ ಹಾಗೂ ವಸ್ತುಪ್ರದರ್ಶನದಲ್ಲಿ ಸ್ಟಾಲ್ ಗಳ ಗುತ್ತಿಗೆ ಪಡೆದಿರುವವರು ಬಿಸ್ಕಟ್ ಪ್ಯಾಕೇಟ್ ವಿತರಿಸಿದರು.

ವಸ್ತುಪ್ರದರ್ಶನಕ್ಕೆ ಬಂದಿದ್ದ ಸಾವಿರಾರು ಮಕ್ಕಳು ವಸ್ತುಪ್ರದರ್ಶನದಲ್ಲಿ ತಮಗೆ ಬೇಕಾದ ವಸ್ತುಗಳು ಕೊಂಡರಲ್ಲದೆ, ತಮಗಿಷ್ಟವಾದ ತಿಂಡಿಗಳನ್ನು ತಿಂದು ಆಟವನ್ನು ಆಡಿ ಸಂತಸ ಪಟ್ಟರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: