ಸುದ್ದಿ ಸಂಕ್ಷಿಪ್ತ

ಬೇಂದ್ರೆ ಗೀತ ನುಡಿ : ಸಂಗೀತ ಸ್ಪರ್ಧೆ .16.

ಮೈಸೂರು,ನ.14 : ಚೈತ್ರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ‘ಬೇಂದ್ರೆ ವೇದಿಕೆ’ ಅಂತರ ಪ್ರೌಢಶಾಲಾ ಬೇಂದ್ರೆ ‘ಗೀತ ನುಡಿ’ ಸ್ಪರ್ಧೆ ಹಾಗೂ ರಸ ಪ್ರಶ್ನೆ ‘ಅರಿವು’ ಕಾರ್ಯಕ್ರಮವನ್ನು ನ.16ರ ಬೆಳಗ್ಗೆ 9.30ಕ್ಕೆ ಚೈತ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿಯಾಗಿ ಮಹಾರಾಜ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಚ.ಸರ್ವಮಂಗಳ ಪಾಲ್ಗೊಳ್ಳಲಿದ್ದಾರೆ. ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಗುರುರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: