ಸುದ್ದಿ ಸಂಕ್ಷಿಪ್ತ

ಕ್ರಿಕೆಟ್‌ ತಂಡಕ್ಕೆ ಆಯ್ಕೆ

ಮರಿಮಲ್ಲಪ್ಪ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಅಭಿನೋಬ್ ಜೆ ಜಾಕೋಬ್ ಗ್ವಾಲಿಯರ್ ನಲ್ಲಿ ನಡೆಯುತ್ತಿರುವ ವಿಜಯ ಮರ್ಚೆಂಟ್ ನಾಕೌಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಕ್ಷಿಣ ವಲಯದಿಂದ ಕರ್ನಾಟಕ ವನ್ನು ಪ್ರತಿನಿಧಿಸುತ್ತಿದ್ದಾನೆ. ಈ ಕ್ರೀಡಾಪಟುವಿಗೆ ಸಂಸ್ಥೆ ವತಿಯಿಂದ ಶುಭಾಶಯಗಳನ್ನು ತಿಳಿಸಲಾಗಿದೆ

Leave a Reply

comments

Related Articles

error: