ಸುದ್ದಿ ಸಂಕ್ಷಿಪ್ತ
ಪಿ.ಹೆಚ್.ಡಿ ಪದವಿ
ಡಾ.ಕೆ.ರಾಜಶೇಖರ ರೆಡ್ಡಿ ಅವರ ಮಾರ್ಗದರ್ಶನ ದಲ್ಲಿ ಸಂಶೋಧನೆ ನಡೆಸಿದ ಅಪ್ಪಾಜಿ ಗೌಡ ಅವರಿಗೆ ” ಎ ಸ್ಟಡಿ ಆನ್ ಸೋಶಿಯೋ–ಎಕಾನಾಮಿಕ್ ಆಂಡ್ ಎಕಾಲಾಜಿಕಲ್ ಇಂಪ್ಯಾಕ್ಟ್ ಆನ್ ದ ಲೈಫ್ ಸ್ಟೈಲ್ ಆಫ್ ದ ಪೀಪಲ್ ಇನ್ ಆಂಡ್ ಅರೌಂಡ್ ಕೆ.ಆರ್.ಎಸ್. ಡ್ಯಾಂ ಅಟ್ ಮಂಡ್ಯ ಡಿಸ್ಟ್ರಿಕ್ಟ್ ಇನ್ ಕರ್ನಾಟಕ, ಇಂಡಿಯಾ” ಎಂಬ ಇಂಗ್ಲಿಷ್ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ನೀಡಲಾಗಿದೆ.