ಸುದ್ದಿ ಸಂಕ್ಷಿಪ್ತ

ಉಚಿತ ಕಂಪ್ಯೂಟರ್ ತರಬೇತಿ

ಇ-ಬಿಟ್ ಇನ್ಫೋಟೆಕ್ ಸಂಸ್ಥೆ ವತಿಯಿಂದ ಒಂದು ತಿಂಗಳ ಉಚಿತ ಕಂಪ್ಯೂಟರ್ ಟ್ರೈನಿಂಗ್ ನೀಡಲಾಗುತ್ತಿದೆ. ಆಸಕ್ತ ನಿರುದ್ಯೋಗಿ ಯುವಕರು ಅಥವಾ ಯುವತಿಯರು ಜನವರಿ 8ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9108695234ನ್ನು ಸಂಪರ್ಕಿಸಬಹುದು

Leave a Reply

comments

Related Articles

error: