ಸುದ್ದಿ ಸಂಕ್ಷಿಪ್ತ

ವೆಜಿಟೇಬಲ್ ಅಂಡ್ ಫ್ರೂಟ್ಸ್ ಡೇ

ಬೋಗಾದಿಯ ಗಂಗೋತ್ರಿ ಪಬ್ಲಿಕ್ ಸ್ಕೂಲ್ ನಲ್ಲಿ ವೆಜಿಟೇಬಲ್ ಅಂಡ್ ಫ್ರೂಟ್ಸ್ ಡೇ ಆಚರಿಸಲಾಯಿತು. 4ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ತರಗತಿಯ ಶಿಕ್ಷಕರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆಧುನಿಕತೆಯ ಜಂಜಾಟದಲ್ಲಿತರಕಾರಿ ಹಾಗೂ ಹಣ್ಣಿನ ಮಹತ್ವ ಅರಿಯಲು ಹಾಗೂ ಇಂದು ಸೇವಿಸುತ್ತಿರುವ ಆಹಾರ ಜಂಗ್ ಫುಡ್ ಆಗಿದ್ದು, ಇದರ ಮಹತ್ವ ತಿಳಿಸಲುಮಕ್ಕಳಿಂದಲೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜೊತೆಗೆ ಮಕ್ಕಳೇ ಚುರುಮುರಿ, ಕಾಳುಗಳ ಸಲಾಡ್, ತರಕಾರಿ ಸಲಾಡ್, ಹಣ್ಣುಗಳ ರಸಾಯನ ಸೇರಿದಂತೆ ಇತರೆ ತಿಂಗಳನ್ನು ಮಾಡಿ ಶಿಕ್ಷಕ ವೃಂದಕ್ಕೆ ಅಚ್ಚರಿ ಮೂಡಿಸಿದರು.

Leave a Reply

comments

Related Articles

error: