ಸುದ್ದಿ ಸಂಕ್ಷಿಪ್ತ

ಎಂ.ಆರ್.ಹರ್ಷಗೆ ಪಿಎಚ್.ಡಿ

ಮೈಸೂರು,ನ.17- ಡಾ. ಶೈಲಜ ಎಂ. ಧರ್ಮೇಶ್ ಅವರ ಮಾರ್ಗದರ್ಶನದಲ್ಲಿ ಎಂ.ಆರ್.ಹರ್ಷ ಸಂಶೋಧನೆ ನಡೆಸಿ ಸಾದರಪಡಿಸಿದ “Antiulcer Potential of Turmeric (Curcumalonga) Polysaccharides: Elucidation of Mechanism of Action” ಎಂಬ ಮಹಾಪ್ರಬಂಧವನ್ನು ಜೈವಿಕತಂತ್ರಜ್ಞಾನ ವಿಷಯದಲ್ಲಿ ಪಿಎಚ್.ಡಿ ಪದವಿಗೆ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: