ಸುದ್ದಿ ಸಂಕ್ಷಿಪ್ತ

ನಾಳೆ ಒಂದು ದಿನದ ವಿಚಾರ ಸಂಕಿರಣ 

ಮೈಸೂರು, ನ 19 ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆವತಿಯಿಂದ ನವೆಂಬರ್ 20ರಂದು  ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ  ರಾಜ್ಯದಲ್ಲಿನ ಮೂಲನಿವಾಸಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ ಮತ್ತು ಕೊರಗ ಸಮುದಾಯಗಳ ಆಚಾರ-ವಿಚಾರ ಮತ್ತು ನಂಬಿಕೆಗಳು”  (CUSTOMS, BELIEFS AND PRACTICES OF JENUKURUBA AND KORAGA PARTICULARLY VULNERABLE TRIBAL GROUPS IN KARNATAKA)      ಎಂಬ ವಿಷಯ ಕುರಿತು ಒಂದು ದಿನದ ಪ್ರಾದೇಶಿಕ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: