ಮೈಸೂರು

ಎಟಿಎಂಇ ಕಾಲೇಜಿನ ಅಭಿಜಿತ್ ಗೆ ಕುಸ್ತಿಯಲ್ಲಿ ಕಂಚಿನ ಪದಕ

ವಿಟಿಯೂ ಅಂತರ ಕಾಲೇಜು ಸ್ಪರ್ಧೆ

ಮೈಸೂರು,ನ.20 : ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಮೂರನೇ ಸೆಮಿಸ್ಟಾರ್ ವಿದ್ಯಾರ್ಥಿ ಅಭಿಜಿತ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

19ನೇ ವಿಟಿಯೂ ಅಂತರ ಕಾಲೇಜು ಕುಸ್ತಿ ಪಂದ್ಯಾವಳಿಯು ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಜರುಗಿತ್ತು. ಈ ಸ್ಪರ್ಧೆಯಲ್ಲಿ 74ಕೆಜಿ ವಿಭಾಗದಲ್ಲಿ ಅಭಿಜಿತ್ ಪದಕ ವಿಜೇತರಾಗಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲರಾದ ಡಾ.ಎಲ್.ಬಸವರಾಜು, ದೈಹಿಕ ಶಿಕ್ಷಣ ವಿಭಾಗದ ನಿರ್ಧೇಶಕ ಮುರಳಿಧರ್ ಹಾಗೂ ಆಡಳಿತ ಮಂಡಳಿಯು ಶುಭ ಹಾರೈಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: