ಸುದ್ದಿ ಸಂಕ್ಷಿಪ್ತ

ಧ್ವನಿ ಪುಸ್ತಕ ಸಿಡಿಗಳ ವಿತರಣೆ

ಶುಭೋದಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಠಗಳಿಗೆ ಸಂಬಂಧಿಸಿದ ಧ್ವನಿ ಪುಸ್ತಕ ಸಿಡಿಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಮಾಧ‍್ಯಮದಲ್ಲಿ ತಯಾರಿಸಲಾಗಿದ್ದು, ಫಲಾನುಭವಿ ವಿದ್ಯಾರ್ಥಿಗಳು ನಂ.252, 4 ನೇ ಅಡ್ಡ ರಸ್ತೆ, ನಿಮಿಷಾಂಬ ಬಡಾವಣೆ, ಮೈಸೂರು – 570023 ಅಥವಾ ದೂ.ಸಂಖ್ಯೆ 7892098410 / 8050226670 ಗೆ ಸಂಪರ್ಕಿಸಬಹುದಾಗಿದೆ.

 

Leave a Reply

comments

Related Articles

error: