ಸುದ್ದಿ ಸಂಕ್ಷಿಪ್ತ

ಬಿಗ್ ಡೇಟಾ ಹಾಗೂ ಹಡೂಪ್ ತರಗತಿ

ಐ ಐ ಹೆಚ್ ಟಿ ಮೈಸೂರು ಶಾಖೆಯು ಗಣರಾಜ್ಯೋತ್ಸವದ ಅಂಗವಾಗಿ ಬಿ.ಇ ಹಾಗೂ ಎಂ.ಸಿ.ಎ ವಿದ್ಯಾರ್ಥಿಗಳಿಗೆ ಬಿಗ್ ಡೇಟಾ ಹಾಗೂ ಹಡೂಪ್ ತರಗತಿಗಳನ್ನು ಆಯೋಜಿಸಲಾಗಿದೆ. ಭಾಗವಹಿಸುವ ಅಭ್ಯರ್ಥಿಗಳು ಜ.10 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ 0821-4288811 / 9964790442 ಗೆ ಸಂಪರ್ಕಿಸಬಹುದಾಗಿದೆ.

 

Leave a Reply

comments

Related Articles

error: