ಸುದ್ದಿ ಸಂಕ್ಷಿಪ್ತ

ಶ್ರೀಕೃಷ್ಣಕರ್ಣಾಮೃತ ವಾಚನ – ಪ್ರವಚನ ಜ.5 ರಿಂದ ಜ.10ರವರೆಗೆ

ಜಯಲಕ್ಷ್ಮೀಪುರಂನ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಕವಿ ಲೀಲಾಶುಕಗೀತನ ಶ್ರೀಕೃಷ್ಣಕರ್ಣಾಮೃತ ವಾಚನ-ಪ್ರವಚನವನ್ನು ಜ.5 ರಿಂದ 10ರವರೆಗೆ ಹಮ್ಮಿಕೊಳ್ಳಲಾಗಿದೆ.

ಕಾವ್ಯಗ್ರಂಥದ ಕನ್ನಡಾನುವಾದ ಮತ್ತು ಕನ್ನಡ ಲಹರಿಯನ್ನು ಡಾ.ಬೆ.ನಾ.ವಿಜಯೀಂದ್ರಾಚಾರ್ಯ ಮಾಡುವರು.

Leave a Reply

comments

Related Articles

error: