ಸುದ್ದಿ ಸಂಕ್ಷಿಪ್ತ

ನ.25ರಂದು ಕೆಂಪು ಕಣಗಿಲೆ ನಾಟಕ

ಮೈಸೂರು,ನ.21 : ಹಿರಿಯ ಕಲಾವಿದ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆ ವತಿಯಿಂದ ‘ಕೆಂಪು ಕಣಗಿಲೆ’ ನಾಟಕವನ್ನು ನ.25ರ ಸಂಜೆ 6.30ಕ್ಕೆ ನಗರದ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಏರ್ಪಡಿಸಲಾಗಿದೆ.

ಡಾ.ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: