ಮೈಸೂರು

ಅನಾಮಧೇಯ ಪುರುಷ ಶವ ಪತ್ತೆ

ಮೈಸೂರು,ನ.21 : ಹೂಟಗಳ್ಳಿಯ ಕೆ.ಆರ್.ಎಸ್ ರಸ್ತೆಯ ಬಳಿ ಅನಾಮಧೇಯ ಪುರುಷನ ಶವ ಪತ್ತೆಯಾಗಿದೆ.

ಸುಮಾರು 40-45 ವರ್ಷ ವಯಸ್ಸೆಂದು ಅಂದಾಜಿಸಿದ್ದು 5.4 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲು ಮುಖ, ಉದ್ದದ ಗಡ್ಡವಿದ್ದು, ಕೆಂಪು ಗೆರೆಯುಳ್ಳ ಬಿಳಿ ಟಿ ಶರ್ಟ್ ಹಾಗೂ ಕಾಫಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ, ಇದರ ವಾರಸುದಾರರು ಇದ್ದಲ್ಲಿ ಪೊಲೀಸ್ ಆಯುಕ್ತರು, ಮೈಸೂರು ನಗರ ಅಥವಾ ನಿರೀಕ್ಷಕರು ವಿಜಯನಗರ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂ ಬೇಟಿ ನೀಡಬಹುದು, ವಿವರಗಳಿಗೆ 0821 2418339, 2418117, 2418317 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: