ಸುದ್ದಿ ಸಂಕ್ಷಿಪ್ತ

‘ರಾಮಾವತಾರ’ ಪುಸ್ತಕ ಬಿಡುಗಡೆ ನಾಳೆ

ಮೈಸೂರು,ನ.24 : ಸವಿಗನ್ನಡ ಹೊಯ್ಸಳ ಸಂಘ ಹಾಗೂ ಸವಿಗನ್ನಡ ಪತ್ರಕರ್ತರ ಬಳಗ ಮತ್ತು ಮಹಿಮಾ ಪ್ರಕಾಶನ ಸಂಯುಕ್ತವಾಗಿ ಪ್ರೊ.ವಿ.ನರಹರಿಯವರ ದಶಾವತಾರ ಕಾವ್ಯದ ಎರಡನೇ ಸಂಪುಟದ ‘ರಾಮಾವತಾರ’ ಸಂಪೂರ್ಣ ವಾಲ್ಮೀಕಿ ರಾಮಾಯಣ ಲೋಕಾರ್ಪಣೆಯನ್ನು ನಾಳೆ (25)ರ ಬೆಳಗ್ಗೆ 10 ಗಂಟೆಗೆ ಇನ್ಸ್ ಟ್ಯೂಷಟ್ ಆಫ್ ಇಂಜಿನಿಯರ್ಸ್ ನಲ್ಲಿ ಏರ್ಪಡಿಸಲಾಗಿದೆ.

ಭಾಷಾ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಕೃತಿ ಬಿಡುಗಡೆಗೊಳಿಸುವರು, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಪ್ರೊ.ವಿ.ನರಹರಿ ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: